ಹಾಯ್!.. ನಮ್ಮೆಲ್ಲರಿಗೂ ಗೊತ್ತಿರುವ ಹಾಗೆ ಭೂಮಿನ ಸೃಷ್ಟಿ ಮಾಡಿರೋದು ಬ್ರಹ್ಮ ಅಂತ. ಈ ಭೂಮಿಯಲ್ಲಿ ನಾವು ಬರ್ತೀವಿ ಸ್ವಲ್ಪ ದಿನ ಇರ್ತೀವಿ ಆಮೇಲೆ ನಾವು ಹೋಗ್ತೀವಿ. ಈ ಭೂಮಿ ಮೇಲೆ ನಮಗೆ ಅಂತ ಸ್ವಂತ ಏನು ಇಲ್ಲ. ನಾವು ಮರಣಿಸಿದಾಗ ನಮ್ಮ ಈ ದೇಹವನ್ನೆ ಈ ಭೂಮಿ ಮೇಲೆ ಬಿಟ್ಟು ಹೋಗ್ತೀವಿ. ಇನ್ನು ಈ ಜಾಗ,ಮನೆ,ಆಸ್ತಿ-ಅಂತಸ್ತು,ಈ ಸಂಬಂಧ ಇದೆಲ್ಲ ಯಾವ ಲೆಕ್ಕ ಅಲ್ವಾ?? ಈ ಭೂಮಿಯಲ್ಲಿ ಇರೋದೆಲ್ಲ ನಾವು ಮರಣಿಸಿದಾಗ ತೆಗೆದುಕೊಂಡು ಹೋಗುವುದಕ್ಕೆ ಸಾಧ್ಯವಾ?? ನೀವೇ ಹೇಳಿ ನೋಡೋಣ?? Get link Facebook X Pinterest Email Other Apps July 20, 2025 Read more
👋Hi! ಎಲ್ಲರಿಗೂ ನಮಸ್ತೆ.. ನಾನು ಮೊದಲನೇ ಬಾರಿಗೆ blog start ಮಾಡ್ತಾ ಇದ್ದೀನಿ.. ದಯವಿಟ್ಟು ಎಲ್ಲರೂ ನಂಗೆ ಸಪೋರ್ಟ್ ಮಾಡಿ. ನಾನು ನಿಮಗೆ ಭೂಮಿಯ ಬಗ್ಗೆ ಮಾಹಿತಿ ಕೊಡ್ತೀನಿ. Get link Facebook X Pinterest Email Other Apps July 20, 2025 Read more